ಕಳೆದುಹೋದ ಅಥವಾ ಕಳುವಾದ ಮೊಬೈಲ್? ಇನ್ನು ಮುಂದೆ ಚಿಂತಿಸಬೇಡಿ – ಸಂಚಾರ್ ಸಾಥಿ ಇಲ್ಲಿದೆ ನಿಮ್ಮ ಸಹಾಯಕ್ಕೆ!

Mobile

ತಾಂತ್ರಿಕತೆ ಹೊಂದುತ್ತಿರುವ ಈ ಕಾಲದಲ್ಲಿ, ಮೊಬೈಲ್ ಫೋನ್ ನಮ್ಮ ಜೀವನದ ಅಗತ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ, ಈ ಉಪಕರಣವನ್ನು ಕಳೆದುಕೊಳ್ಳುವುದು ಅಥವಾ ಕಳ್ಳತನವಾಗುವುದು ತುಂಬಾ ಆತಂಕಕಾರಿಯ ವಿಷಯ. ಈಗ ಈ ಸಮಸ್ಯೆಗೆ ಸರಳ ಪರಿಹಾರವಾಗಿ ಬಂದಿದೆ ಸಂಚಾರ್ ಸಾಥಿ ಪೋರ್ಟಲ್, ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ ವತಿಯಿಂದ ಬಂದಿದೆ. ಸಂಚಾರ್ ಸಾಥಿ ಎಂದರೇನು? ಸಂಚಾರ್ ಸಾಥಿ ಪೋರ್ಟಲ್ ಒಂದು ನವೀನ ಹಾಗೂ ನಾಗರಿಕ ಕೇಂದ್ರಿತ ವೆಬ್ ಆಧಾರಿತ ಪ್ಲಾಟ್‌ಫಾರ್ಮ್ ಆಗಿದ್ದು, ಮೊಬೈಲ್ ಬಳಕೆದಾರರನ್ನು ಸಬಲೀಕರಣಗೊಳಿಸಲು ಹಾಗೂ ಅವರ … Read more

ಜಿಯೋ (Jio) 26 ರೂ. ಹೊಸ ಯೋಜನೆ: ಪ್ರಿಪೇಯ್ಡ್ ಬಳಕೆದಾರರಿಗೆ 28 ದಿನಗಳ ಡೇಟಾ ಲಭ್ಯ!

Jio recharge plan

ಇಂಡಿಯಾ ಮೊಬೈಲ್ ಡೇಟಾ ಕ್ಷೇತ್ರದಲ್ಲಿ ನಂ.1 ಸ್ಥಾನ ಪಡೆದಿರುವ ರಿಲಯನ್ಸ್ ಜಿಯೋ, ತನ್ನ ಬಳಕೆದಾರರಿಗೆ ಕಡಿಮೆ ದರದಲ್ಲಿ ಮತ್ತು ಪರಿಣಾಮಕಾರಿ ಯೋಜನೆಗಳನ್ನು ನೀಡುವಲ್ಲಿ ಸದಾ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಜಿಯೋ ಪರಿಚಯಿಸಿರುವ ಹೊಸ ಪ್ಲಾನ್ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹೌದು, ಕೇವಲ ₹26 ರಿಗೆ 28 ದಿನಗಳ ಮಾನ್ಯತೆಯೊಂದಿಗೆ ಡೇಟಾ ಪ್ಯಾಕ್ ಲಭ್ಯವಾಗಿದೆ! ಪ್ಲಾನ್ ಏನಿದೆ? ಈ ಪ್ಲಾನ್‌ನಲ್ಲಿ, ಜಿಯೋ ಪ್ರಿಪೇಯ್ಡ್ ಬಳಕೆದಾರರು 2GB ಹೈ-ಸ್ಪೀಡ್ ಡೇಟಾವನ್ನು ಪಡೆಯಬಹುದು. ಈ ಪ್ಯಾಕ್ ಬಳಕೆದಾರರ ಮೂಲ ಪ್ಲಾನ್‌ಗೆ ಸೇರಿಸಿ ಬಳಸಬಹುದಾದ … Read more

ರೈತರಿಗೆ ಶುಭ ಸುದ್ದಿ ! ಬೆಳೆ ವಿಮೆ ಬಿಡುಗಡೆ !

ಕರ್ನಾಟಕ ರಾಜ್ಯ ಸರ್ಕಾರ 2024-25 ಕೃಷಿ ಸಾಲಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗಳನ್ನು ಒದಗಿಸುತ್ತಿದೆ. ಪ್ರಮುಖವಾಗಿ ಈ ಯೋಜನೆಗಳು ‘ಪ್ರಧಾನಮಂತ್ರಿ ಫಸಲ್ ಬಿಮೆ ಯೋಜನೆ (PMFBY)’ ಮತ್ತು ‘ಮರುಸಂರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS)’. ಪ್ರಧಾನಮಂತ್ರಿ ಫಸಲ್ ಬಿಮೆ ಯೋಜನೆ (PMFBY) : ವಿಮೆ ಅವಧಿ : ಈ ಯೋಜನೆ ಮುಂಗಾರು ಮತ್ತು ಹಿಂಗಾರು ಬೆಳೆಗಳ ಪೂರ್ವ ಬಿತ್ತನೆದಿಂದ ಬೇಸಾಯದ ನಂತರದ ಹಂತದವರೆಗೆ ಪರಿಭ್ರಮಿಸುತ್ತದೆ. ಬರ, ನೆರೆ, ಕೀಟರ ಹಾನಿ, ಬೆಳೆ ರೋಗಗಳು … Read more

ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ! ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

2024-25ನೇ ಸಾಲಿನ ಮೆಟ್ರಿಕ್ ಪೂರ್ವ (Pre-Matric) ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಅದಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ : 1. ಅರ್ಜಿ ಸಲ್ಲಿಕೆ ವಿಧಾನ : ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಅರ್ಜಿ ಸಲ್ಲಿಕೆ ದಿನಾಂಕವನ್ನು ಅನುಸರಿಸಿ ನಿರ್ದಿಷ್ಟ ಕಾಲಮಾನದೊಳಗೆ ಅರ್ಜಿಯನ್ನು ಸಲ್ಲಿಸಬೇಕು. 2. ಅರ್ಜಿ ನಮೂದಿಸಿ : ಕರ್ನಾಟಕ ಸರ್ಕಾರದ [ಅಧಿಕೃತ ವೆಬ್‌ಸೈಟ್] https://bcwd.karnataka.gov.in/ ಮೂಲಕ ಅರ್ಜಿ … Read more

ಪೋಸ್ಟ್ ಆಫೀಸ್ ನ ಈ ಆಕ್ಸಿಡೆಂಟ್ ಇನ್ಸೂರೆನ್ಸ್ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ : ಕೇವಲ 749 ಕಟ್ಟಿ 15 ಲಕ್ಷ ಸಿಗುತ್ತದೆ.

ಭಾರತೀಯ ಅಂಚೆ ಇಲಾಖೆ ಇಂಡಿಯಾ ಪೋಸ್ಟ್‌ ಪೇಮೆಂಟ್ ಬ್ಯಾಂಕ್ ಸಹಯೋಗದೊಂದಿಗೆ ಆದಿತ್ಯ ಬಿರ್ಲಾ ಸಮಗ್ರ ರಕ್ಷಣಾ ಯೋಜನೆಯಡಿ ಅಪಘಾತ ವಿಮೆ ಸೌಲಭ್ಯ ಲಭ್ಯ ವಿದೆ. ವಿಮೆ ಯೋಜನೆ 18 ರಿಂದ 65 ವರ್ಷದೊಳಗಿನ ವ್ಯಕ್ತಿಗಳಿಗೆ ಅನ್ವಯಿಸುತ್ತದೆ.ಈ ವಿಮೆ ಯೋಜನೆಯಡಿ ರಸ್ತೆ ಅಪಘಾತ, ಜಾರಿ ಬೀಳುವುದು, ಹಾವು ಕಡಿತ, ಅಗ್ನಿ ಅವಘಡ, ವಿದ್ಯುತ್ ಆಘಾತ ಮುಂತಾದ ಅಪಘಾತಗಳಿಗೆ ಆರ್ಥಿಕ ಪರಿಹಾರ ನೀಡಲಾಗುತ್ತದೆ. ವಾರ್ಷಿಕ ಪ್ರೀಮಿಯಂ ರೂ.749/- ಪಾವತಿಸಿದರೆ ವಿಮೆ ಮೊತ್ತ 15 ಲಕ್ಷ ಲಭಿಸುವುದು. ವಾರ್ಷಿಕ ಪ್ರೀಮಿಯಂ ರೂ.549/- … Read more

UGCET ದಾಖಲೆಗಳನ್ನು ಆನ್ಲೈನ್ ಮೂಲಕ ಪರಿಶೀಲಿಸಿರುವ ಕುರಿತು

ಯು ಜಿ ಸಿ ಇ ಟಿ ದಾಖಲೆಗಳನ್ನು ಆನ್ಲೈನ್ ಮೂಲಕ ಪರಿಶೀಲಿಸಿರುವ ಕುರಿತು ಮಾಹಿತಿ ಇಲ್ಲಿದೆ ಮುಂದಿನ ಹಂತಗಳುಪ್ರಕಟಿಸಲಾಗುವ ವೇಳಾಪಟ್ಟಿ ಅನುಸಾರ ವೆರಿಫಿಕೇಶನ್ ಕ್ಲಿಪ್ ಡೌನ್ಲೋಡ್ ಮಾಡಿಕೊಳ್ಳುವುದು.ಆದ್ಯತಾ ಕ್ರಮದಲ್ಲಿ ಆಸಕ್ತಿ ಇರುವ ಕಾಲೇಜುಗಳ ಮತ್ತು ಕೋರ್ಸುಗಳ ಪಟ್ಟಿಯನ್ನು ತಯಾರಿಸಿಕೊಳ್ಳುವುದು.ಮೊದಲನೇ ಸುತ್ತಿನ ವೇಳಾಪಟ್ಟಿ ಪ್ರಕಟಿಸಿದ ನಂತರ ಪ್ರಾಧಿಕಾರದ ವೆಬ್ಸೈಟ್ನಲ್ಲಿ optionಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸುವುದು. ಸೂಚನೆ: ಅರ್ಹತೆ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಂ, ಎನ್, ಝೆಡ್ ಗಳನ್ನು ನಮೂದಿಸಿರುವ ಅಭ್ಯರ್ಥಿಗಳಿಗೆ ಆಫ್ … Read more

ಜನನ ಮರಣ ಪ್ರಮಾಣ ಪತ್ರ ಉಚಿತ! ನೋಂದಣಿ

ಕರ್ನಾಟಕದಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರಗಳ ನೋಂದಣಿ ಪ್ರಕ್ರಿಯೆ ಜುಲೈ 01 ರಿಂದ ಆರಂಭಾಗಲಿದೆ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳು, ಪೌರಾಯುಕ್ತ ಕಚೇರಿಗಳು, ಮತ್ತು ಗ್ರಾಮ ಪಂಚಾಯತಿಗಳು ಮಾಡುತ್ತವೆ. ಇಲ್ಲಿದೆ ಜುಲೈ ತಿಂಗಳ ಪ್ರಕ್ರಿಯೆಗೆ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ನಾವು ನೀಡಲಿದ್ದೇವೆ. ಜನನ ಪ್ರಮಾಣ ಪತ್ರ ನೋಂದಣಿ ಪ್ರಕ್ರಿಯೆ ಹೇಗೆ ಎಂದು ನೋಡೋಣ 1. ಮೊದಲಿಗೆ ಅರ್ಜಿಯ ಸಲ್ಲಿಕೆ : ನೀವು ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಇಚ್ಛಿಸಿದರೆ- ನೀವು ಕರ್ನಾಟಕ ಸರ್ಕಾರದ [ಜನನ ಮತ್ತು ಮರಣ … Read more

ಕರ್ನಾಟಕ ರಾಜ್ಯದಲ್ಲಿ ಮರುವಿನ್ಯಾಸಗೊಳಿಸಿದ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನ

ಕರ್ನಾಟಕ ರಾಜ್ಯದಲ್ಕಿ ಮರುವಿನ್ಯಾಸಗೊಳಿಸಿದ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿ ತೋಟಗಾರಿಕ ಬೆಳೆಗಳನ್ನು 2024 25 ನೇ ಸಾಲಿನ ಹಿಂಗಾರು ಮತ್ತು ಮುಂಗಾರು ಹಂಗಾಮಗಳಿಗೆ ಗ್ರಾಮ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳ ಮಟ್ಟಕ್ಕೆ ಅಳವಡಿಸಿ ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಿದೆ.2024-25ನೇ ಸಾಲಿನಲ್ಲಿ ಹಿಂಗಾರು ಮತ್ತು ಮುಂಗಾರು ಹಂಗಾಮುಗಳ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅನುಷ್ಠಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರಗಳನ್ನು ಆನ್ಲೈನ್ ಪೋರ್ಟಲ್ ಮೂಲಕ ಮಾತ್ರ ನೋಂದಾಯಿಸಲು ಆದೇಶಿಸಿದೆ.ಸಂರಕ್ಷಣೆಯ ತಂತ್ರಾಂಶವು Fruits ತಂತ್ರಾಶದೊಂದಿಗೆ ಸಂಯೋಜಿಸಲಾಗಿದ್ದು, ಬೆಳೆ … Read more

SSC CGL 2024 ನೇಮಕಾತಿ ಅಧಿಸೂಚನೆ

ಸಿಬ್ಬಂದಿ ಆಯ್ಕೆ ನಿಯೋಗ ನಡೆಸುವ ಸಂಯೋಜಿತ ಪದವಿ ಮಟ್ಟ ಪರೀಕ್ಷೆಯ (SSC CGL) 2024 ರ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಸಿಬ್ಬಂದಿ ಆಯ್ಕೆ ನಿಯೋಗ ತನ್ನ ಅಧಿಕೃತ ವೆಬ್‌ಸೈಟ್ ಅಂದರೆ ssc.gov.in ನಲ್ಲಿ 17727 ಖಾಲಿ ಹುದ್ದೆಗಳ ನೇಮಕಾತಿಗಾಗಿ SSC CGL ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಸಂಯೋಜಿತ ಪದವಿ ಮಟ್ಟದ ಪರೀಕ್ಷೆ 2024 ಗೆ ಜೂನ್ 24 ರಿಂದ ಜುಲೈ 24 ರವರೆಗೆ ಅರ್ಜಿ ಸಲ್ಲಿಸಬಹುದು. ಅಧಿಸೂಚನೆ, ಪರೀಕ್ಷೆಯ ದಿನಾಂಕ, … Read more

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿ 9000 ವಿವಿಧ ಹುದ್ದೆಗಳ ನೇಮಕಾತಿ.

ಕರ್ನಾಟಕ ರಾಜ್ಯದ ಯುವಜನತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಆರಿಸಿಕೊಳ್ಳುವುದು. ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದರ ಪರಿಣಾಮವಾಗಿ ಬೇರೆ ರಾಜ್ಯದ ಯುವಜನತೆ ನಮ್ಮ ರಾಜ್ಯದಲ್ಲಿ ಬ್ಯಾಂಕ್ ಉದ್ಯೋಗವನ್ನು ಗಳಿಸುತ್ತಿದ್ದಾರೆ. ದಕ್ಷಿ ಕನ್ನಡ ಜಿಲ್ಲೆ ದೇಶದಲ್ಲಿ ಬ್ಯಾಂಕಿಂಗ್ ಉದ್ಯಮವನ್ನು ಆರಂಭಿಸಿದ ಮೊದಲ ಜಿಲ್ಲೆ. ಇಂತಹ ಜಿಲ್ಲೆಯ ಜನತೆಗೆ ಈಗ ಪುನಃ ಒಂದು ಸುವರ್ಣಾವಕಾಶ. ಏನೆಂದರೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 9000 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು … Read more