PM ವಿಶ್ವಕರ್ಮ ಯೋಜನೆಯಲ್ಲಿ ನೋಂದಣಿ

WhatsApp Group Join Now
Telegram Group Join Now

ಪಿ.ಎಂ. ವಿಶ್ವಕರ್ಮ ಯೋಜನೆಯಲ್ಲಿ ನೋಂದಣಿ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಕೇಂದ್ರ ಸರಕಾರ ಪಿ.ಎಂ‌. ವಿಶ್ವಕರ್ಮ ಯೋಜನೆಯಡಿ ಮರಗೆಲಸ, ದೋಣಿ, ಶಸ್ತ್ರಾಸ್ತ್ರ, ಕಮ್ಮಾರಿಕೆ, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಬೀಗ, ಆಭರಣ, ಕುಂಬಾರಿಕೆ, ಶಿಲ್ಪಿ , ಪಾದರಕ್ಷೆ ತಯಾರಿ, ಗಾರೆ, ಕಲ್ಲು , ಕುಟ್ಟಿಗ , ಬುಟ್ಟಿ, ಚಾಪೆ, ಕಸಪೊರಕೆ ತಯಾರಿ, ತೆಂಗಿನ ನಾರಿನ ಕೆಲಸಗಾರರು, ಗೊಂಬೆ ಆಟಿಕೆ ತಯಾರಕರು, ಕ್ಷೌರಿಕ, ಹೂಮಾಲೆ ತಯಾರಕರು, ಅಗಸರು, ಟೈಲರ್, ಮೀನಿನ ಬಲೆ ನೇಯ್ಗೆ ಮಾಡುವ ಕುಶಲಕರ್ಮಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದು, ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆ, ಸಾಮಾನ್ಯ ಸೌಲಭ್ಯ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ( ಆಧಾರ್ ಲಿಂಕ್ಡ್ ), ಬ್ಯಾಂಕ್ ಖಾತೆಯ ವಿವರ, ರೇಷನ್ ಕಾರ್ಡ್ ಗಳನ್ನು ಹಾಜರಿಪಡಿಸುವುದು ಕಡ್ಡಾಯ.

ಅಧಿಕೃತ ವೆಬ್ಸೈಟ್

ರಿಜಿಸ್ಟರ್ ಮೊಬೈಲ್ ನಂಬರ್ ಮೂಲಕ login ಆಗಬಹುದು.

Leave a Comment

WhatsApp Group Join Now
Telegram Group Join Now