ದುಬೈ ಹೊಸ ವಲಸೆ ನೀತಿ ಪ್ರಕಟ
ದುಬೈ ತನ್ನ ಹೊಸ ವಲಸೆ ನೀತಿಯನ್ನು ಪ್ರಕಟಿಸಿದೆ. ವಲಸಿಗರು ವೀಸಾದ ಅವಧಿ ಮೀರಿದ ನಂತರ ಐದು ದಿನಗಳಿಗಿಂತ ಹೆಚ್ಚು ಕಾಲ ಉಳಿದುಕೊಂಡಿದ್ದರೆ ಅವರನ್ನು ಪೂರ್ವ ಸೂಚನೆ ಇಲ್ಲದೆ ಶಾಶ್ವತವಾಗಿ ಗಡಿಪಾರು ಮಾಡಲಾಗುತ್ತದೆ. ಇದಲ್ಲದೆ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಮತ್ತು ಅವರಿಗೆ ಯಾವುದೇ ಕೆಲಸಕ್ಕಾಗಿ ವೀಸಾವನ್ನು ನಿರಾಕರಿಸಲಾಗುತ್ತದೆ ಮತ್ತು ಜೀವಮಾನವಿಡಿ ಪ್ರವೇಶ ನಿಷೇಧಿಸಲಾಗುವುದು . ಯಾವುದೇ ರೀತಿಯ ಸಮಸ್ಯೆಗಳನ್ನು ತಪ್ಪಿಸಲು ದಯವಿಟ್ಟು ಈ ಹೊಸ ನಿಯಮವನ್ನು ನಿಮ್ಮ ಎಲ್ಲಾ ಗ್ರಾಹಕರಿಗೆ ತುರ್ತಾಗಿ ತಿಳಿಸುವಂತೆ ಕೋರಿದೆ.
ಇದನ್ನೂ ಓದಿ: