ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ನೇಮಕಾತಿ 2024 ವಿವರಗಳು

0

ಖಾಲಿ ಹುದ್ದೆಗಳ ವಿವರ ;

ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳು
ತೆರಿಗೆ ಸಸಹಾಯಕ08
ಸ್ಟೆನೋಗ್ರಾಫರ್ ಗ್ರೇಡ್-II01
ಕಾನ್ಸ್ಟೇಬಲ್07

ಅರ್ಹತಾ ಮಾನದಂಡಗಳ ಬಗ್ಗೆ ತಿಳಿಯೋಣ

ವಯೋಮಿತಿ : ಎಲ್ಲಾ ಹುದ್ದೆಗಳಿಗೂ ಅಭ್ಯರ್ಥಿಗಳು 18 ರಿಂದ 27 ವರ್ಷಗಳ ವಯಸ್ಸಿನವರಾಗಿರಬೇಕು.

ಶೈಕ್ಷಣಿಕ ಅರ್ಹತೆ :

ಹುದ್ದೆಯ ಹೆಸರು ವಿದ್ಯಾರ್ಹತೆ
ತೆರಿಗೆ ಸಸಹಾಯಕಪದವಿ ಮತ್ತು ಉತ್ತಮ ಟೈಪಿಂಗ್ ವೇಗ
ಸ್ಟೆನೋಗ್ರಾಫರ್ ಗ್ರೇಡ್-II12ನೇ ತರಗತಿ ಪಾಸು ಮತ್ತು ಸ್ಟೆನೋಗ್ರಾಫಿ ತರಬೇತಿ.
ಕಾನ್ಸ್ಟೇಬಲ್ಪದವಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ :

ಅರ್ಜಿಯ ಪ್ರಕ್ರಿಯೆ ಸಂಪೂರ್ಣವಾಗಿ ಆಫ್‌ಲೈನ್ ಆಗಿದೆ:

  • ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ
  • ಅರ್ಜಿ ಅನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು (ಶೈಕ್ಷಣಿಕ ಪ್ರಮಾಣಪತ್ರಗಳು, ಕ್ರೀಡಾ ಸಾಧನೆಗಳು, ಗುರುತಿನ ಪ್ರೂಫ್, ಇತ್ಯಾದಿ) ಸೇರಿಸಿ.
  • ಭರ್ತಿಯಾದ ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ:
  • ಕ್ರೀಡಾ ಅಧಿಕಾರಿ, ಕೇಂದ್ರ ತೆರಿಗೆಗಳ ಆಯುಕ್ತರ ಕಚೇರಿ, ಬೆಂಗಳೂರು ಉತ್ತರ ಕಮಿಷನರೇಟ್, ನಂ. 59, ನೆಲ ಮಹಡಿ, ಎಚ್‌ಎಂಟಿ ಭವನ, ಗಂಗಾನಗರ, ಬೆಂಗಳೂರು- 560032.

ಪ್ರಮುಖ ದಿನಾಂಕಗಳು :

ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ : ಜೂನ್ 19, 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 9, 2024

ಹೆಚ್ಚಿನ ಮಾಹಿತಿಗೆ ಮತ್ತು ನವೀಕರಣಗಳಿಗೆ, ಅಧಿಕೃತ ಸಿಬಿಐಸಿ ವೆಬ್‌ಸೈಟ್‌ಗೆ ಭೇಟಿ ನೀಡಿ:

Leave a Reply

Your email address will not be published. Required fields are marked *

WhatsApp Group Join Now
Telegram Group Join Now