TET ಪ್ರವೇಶಪತ್ರ ಡೌನ್‌ಲೋಡ್‌ಗೆ ಅವಕಾಶ

0
WhatsApp Group Join Now
Telegram Group Join Now

ಶಾಲಾ ಶಿಕ್ಷಣ ಇಲಾಖೆಯು ಜೂ.30ರಂದು ನಡೆಸಲಿರುವ
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ-2024) ಪ್ರವೇಶಪತ್ರಗಳನ್ನು
ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪರೀಕ್ಷೆಯು ಜೂ.30ರ ಬೆಳಗ್ಗೆ ಮತ್ತು
ಮಧ್ಯಾಹ್ನ ಎರಡು ಅವಧಿಯಲ್ಲಿ ನಡೆಯಲಿದೆ. ಪ್ರವೇಶಪತ್ರ ಜೂ.20ರಿಂದ
ಇಲಾಖೆ ವೆಬ್‌ಸೈಟ್ ನಲ್ಲಿ ಲಭ್ಯವಾಗಲಿದೆ. ಅಭ್ಯರ್ಥಿಗಳು ಯೂಸರ್ ಐಡಿ ಮತ್ತು ಪಾಸ್‌ವರ್ಡ್
ನಮೂದಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರೀಕ್ಷೆಗೆ ಹಾಜರಾಗುವ
ಅಭ್ಯರ್ಥಿಗಳಿಗೆ ನೀಡಲಾದ ಸೂಚನೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಅದರಂತೆ ಸಿದ್ಧತೆಗಳೊಂದಿಗೆ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಿದೆ.

TET ಪ್ರವೇಶಪತ್ರ ಡೌನ್‌ಲೋಡ್‌ ಮಾಡುವ ಹಂತಗಳು :

STEP 1 :

ಇಲಾಖೆ ವೆಬ್‌ಸೈಟ್‌ ಗೆ ಕ್ಲಿಕ್ ಮಾಡಿ

ಇಲಾಖೆ ವೆಬ್‌ಸೈಟ್‌ ಇಲ್ಲಿ ಕ್ಲಿಕ್ ಮಾಡಿ

STEP 2 :

ಅಭ್ಯರ್ಥಿಗಳು ತಮ್ಮ ಅಪ್ಲಿಕೇಷನ್ ನಂಬರ್ ಟೈಪ್ ಮಾಡಿ.

STEP 3 :

ನಂತರ ಅಭ್ಯರ್ಥಿಗಳು ತಮ್ಮ ಡೇಟ್ ಆಫ್ ಬರ್ತ್ ಟೈಪ್ ಮಾಡಿ.

STEP 4 :

ನಂತರ ಡೌನ್ಲೋಡ್ ಹಾಲ್ ಟಿಕೆಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಆಗುತ್ತೆ.

ಇದನ್ನೂ ಓದಿ:

Leave a Reply

Your email address will not be published. Required fields are marked *

WhatsApp Group Join Now
Telegram Group Join Now

You may have missed