ಜಮೀನಿನ ಪಹಣಿ (ಆರ್‌ಟಿಸಿ)ಗೆ ಆಧಾರ್ ಲಿಂಕ್ ಕಡ್ಡಾಯ! ಅಪ್ಡೇಟೆಡ್ ಮಾಹಿತಿ ಇಲ್ಲಿದೆ
ಹೊಸ ಸರ್ಕಾರಿ ಆದೇಶದ ಪ್ರಕಾರ, ರೈತರು ತಮ್ಮ ಜಮೀನಿನ ಸವಲತ್ತುಗಳನ್ನು ಪಡೆಯಲು RTC ಗೆ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಿಸಬೇಕು. ಈ ಹೊಸ ನಿಯಮದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರಮುಖ ಮಾಹಿತಿ
ರೈತರು ತಮ್ಮ ಪಹಣಿ ದಾಖಲೆಗಳನ್ನು FRUIT ಜಾಲತಾಣದ ಮುಖಾoತರ( FID NUMBER) ಅಥವ https://landrecords.karnataka.gov.in/service4 ಜಾಲತಾಣದ ಮುಖಾoತರ ಲಿಂಕ್ ಮಾಡಿಸಿದರು ತಮ್ಮ ಗ್ರಾಮಾಂತರ ಆಡಳಿತ ಅಧಿಕಾರಿ (VAO) ಸಂಪರ್ಕಿಸಿ ತಮ್ಮ ಪಹಣಿ ಆಧಾರ್ ಸೀಡಿಂಗ್ ಆಗಿದೆಯೇ ಎಂದು ಸ್ವಯಂ ಪರೀಕ್ಷಿ ಸಬೇಕಾಗಿ ಗ್ರಾಮ ಲೆಕ್ಕಾಧಿಕಾರಿಗಳು ತಿಳಿಸಿದ್ದಾರೆ
ಕೊನೆಯ ದಿನಾಂಕ:30/06/2024