ಜಮೀನಿನ ಪಹಣಿ (ಆರ್‌ಟಿಸಿ)ಗೆ ಆಧಾ‌ರ್ ಲಿಂಕ್ ಕಡ್ಡಾಯ! ಅಪ್ಡೇಟೆಡ್ ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

ಹೊಸ ಸರ್ಕಾರಿ ಆದೇಶದ ಪ್ರಕಾರ, ರೈತರು ತಮ್ಮ ಜಮೀನಿನ ಸವಲತ್ತುಗಳನ್ನು ಪಡೆಯಲು RTC ಗೆ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಿಸಬೇಕು. ಈ ಹೊಸ ನಿಯಮದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಪ್ರಮುಖ ಮಾಹಿತಿ

ರೈತರು ತಮ್ಮ ಪಹಣಿ ದಾಖಲೆಗಳನ್ನು  FRUIT ಜಾಲತಾಣದ ಮುಖಾoತರ(  FID NUMBER) ಅಥವ https://landrecords.karnataka.gov.in/service4  ಜಾಲತಾಣದ ಮುಖಾoತರ ಲಿಂಕ್ ಮಾಡಿಸಿದರು ತಮ್ಮ  ಗ್ರಾಮಾಂತರ ಆಡಳಿತ ಅಧಿಕಾರಿ (VAO) ಸಂಪರ್ಕಿಸಿ ತಮ್ಮ ಪಹಣಿ ಆಧಾರ್ ಸೀಡಿಂಗ್ ಆಗಿದೆಯೇ ಎಂದು ಸ್ವಯಂ ಪರೀಕ್ಷಿ ಸಬೇಕಾಗಿ ಗ್ರಾಮ ಲೆಕ್ಕಾಧಿಕಾರಿಗಳು ತಿಳಿಸಿದ್ದಾರೆ
ಕೊನೆಯ ದಿನಾಂಕ:30/06/2024

Leave a Comment

WhatsApp Group Join Now
Telegram Group Join Now