ಯುಜಿಸಿಇಟಿ 2024-12ನೆ ತರಗತಿಯ ಸಿಬಿಎಸ್ ಸಿ /ಸಿಐಎಸ್ ಸಿಇ/ಐಜಿಸಿ ಎಸ್ ಇ/ ನಾಟಾ ವಿದ್ಯಾರ್ಥಿಗಳ ಅಂಕಗಳನ್ನು ದಾಖಲಿಸುವ ದಿನಾಂಕ

Online Portal link will be enabled from 14-05-2024 to 20-05-2024 for Students Passed 12 th Std in CBSC/CISCE/IGCSE /NATA etc for Enter 12 th standerd marks… ಯುಜಿಸಿಟಿ-2024 – 12ನೇ ತರಗತಿಯನ್ನು ಸಿಬಿಎಸ್ಸಿ / ಸಿಐಎಸ್ಸಿ / ಐಜಿಸಿಎಸ್‌ಇ ಮುಂತಾದ ಸಂಸ್ಥೆಗಳಿಂದತೇರ್ಗಡೆ ಹೊಂದಿದವರು ಅಂಕಗಳನ್ನು ದಾಖಲಿಸುವುದು ಹಾಗು ನಾಟಾ ಅಂಕಗಳನ್ನು ದಾಖಲಿಸುವುದು12ನೇ ತರಗತಿಯನ್ನು ಸಿಬಿಎಸ್‌ ಇ, (ಜಮ್ಮು ಮತ್ತು ಕಾಶ್ಮೀರ ಸೇರಿ) ಸಿಐಎಸ್‌ಸಿ, 10+2, ಐಜಿಪಿಎಸ್ಮತ್ತಿತರ ಬೋರ್ಡುಗಳಲ್ಲಿ … Read more

SSLC ಪರೀಕ್ಷೆ-2 ರ ವೇಳಾಪಟ್ಟಿ 2024

2024 sslc ಪರೀಕ್ಷೆ 2 ಪ್ರಾರಂಭ ಪ್ರಾರಂಭ ದಿನಾಂಕ – 07.06.2024 ಮುಕ್ತಾಯ ದಿನಾಂಕ 14.06.2024 ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ . ಸೂಚನೆಗಳು:1.15.06.2024 (ಶನಿವಾರ) ರಂದು ಜೆ.ಟಿ.ಎಸ್. (56, 57, 58, 59 & 75, 76, 77 ವಿಷಯಗಳು) ವಿದ್ಯಾರ್ಥಿಗಳಿಗೆ ಪ್ರಾಯೋಗಿಕಹಾಗೂ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಡೆಸಲಾಗುವುದು. ಸಮಾಜಶಾಸ್ತ್ರ. ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಹಿಂದೂಸ್ತಾನಿ ಸಂಗೀತ ಕರ್ನಾಟಕ ಸಂಗೀತ ಹಿಂದೂಸ್ತಾನಿ/ ಕರ್ನಾಟಕ ಸಂಗೀತ 95 96 97 28 29 98

ಸಿಇಟಿ 2024 Update ಮಾಹಿತಿ ಇಲ್ಲಿದೆ

ಸಿಇಟಿ-2024ಕ್ಕೆ ಆನ್‌ಲೈನ್ ಅರ್ಜಿಯಲ್ಲಿ ನೀಡಿರುವ ಆರ್‌ಡಿ ಸಂಖ್ಯೆಗಳನ್ನು ಹಾಗು ಇತರೆ ಕ್ಷೇಮ್ಸ್‌ಗಳನ್ನುತಿದ್ದುಪಡಿ ಮಾಡಿಕೊಳ್ಳಲುಅಂತಿಮ ಅವಕಾಶ(ದಿನಾಂಕ 09-05-2024 ರ ಬೆ. 11.00 ರಿಂದ ದಿನಾಂಕ 15-05-2024 ರ ರಾತ್ರಿ 11.59 ರ ವರೆಗೆ) ಸಿಇಟಿ-2024ರ ಆನ್‌ಲೈನ್‌ ಅರ್ಜಿಯಲ್ಲಿ ಆರ್‌ಡಿ ಸಂಖ್ಯೆಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅನೇಕಅಭ್ಯರ್ಥಿಗಳು ಮನವಿ ಸಲ್ಲಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳ ಮನವಿಯನ್ನು ಗಮನಿಸಿ ಆರ್‌ಡಿಸಂಖ್ಯೆಗಳನ್ನು ಹಾಗು ಇತರೆ ಕ್ಷೇಮ್ಸ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ದಿನಾಂಕ 09-05-2024 ರ ಬೆ.11.00 ರಿಂದ ದಿನಾಂಕ 15-05-2024 ರ ರಾತ್ರಿ 11.59 ರ … Read more

VAO ನೇಮಕಾತಿ ಆನ್ಲೈನ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಹೆಚ್ಚಿನ ಮಾಹಿತಿ ಇಲ್ಲಿದೆ

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದಿನಾಂಕ 20.02.2024 ರಂದು ವಿವರವಾದಅಧಿಸೂಚನೆಯನ್ನು ಪ್ರಕಟಿಸಲಾಗಿರುತ್ತದೆ. ಪ್ರಾಧಿಕಾರದ ಅಧಿಸೂಚನೆಯಲ್ಲಿ ದಿನಾಂಕ 03.04.2024 ರವರೆಗೆಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ. ಆದರೆ ಆನ್‌ಲೈನ್‌ ಅರ್ಜಿಯಲ್ಲಿ ಕೆಲವು ಬದಲಾವಣೆಯ ಕಾರಣಅರ್ಜಿಯನ್ನು ಸಲ್ಲಿಸಲು ದಿನಾಂಕವನ್ನು ಮುಂದೂಡಿ, ದಿನಾಂಕ 04.05.2024 ರ ವರೆಗೆ ಅರ್ಜಿ ಸಲ್ಲಿಸಲುಹಾಗೂ ದಿನಾಂಕ: 07.05.2024 ರ ವರೆಗೆ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿರುತ್ತದೆ. ಆದರೆ ಕೆಲವುಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ … Read more

ಪಹಣಿಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯ

ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನುಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2)ರ ಅಡಿ ಪಹಣಿಗಳಿಗೆ ಆಧಾರ್ ಸೀಡಿಂಗ್ ಮಾಡಲು ಸರಕಾರದಿಂದ ಅನುಮತಿಯನ್ನು ನೀಡಲಾಗಿದ್ದು, ಜಿಲ್ಲೆಯ ರೈತರು ತಮ್ಮ ಜಮೀನಿನಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆ ಸ್ವಯಂಪ್ರೇರಣೆಯಿಂದ ಇಲಾಖೆಯ ವೆಬ್‌ಸೈಟ್(ಜಾಲತಾಣ)https://landrecords.karnataka.gov.in/service4 ನಲ್ಲಿ ಲಾಗಿನ್ ಮಾಡಿಕೊಂಡು ಆಧಾರ್‌ನೊಂದಿಗೆ ಲಿಂಕ್ ಮಾಡಿಸಲುಅವಕಾಶವನ್ನು ಕಲ್ಪಿಸಲಾಗಿದೆ.ಅಥವಾ ಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಕಛೇರಿ ಪ್ರಕಟಣೆ ತಿಳಿಸಿದೆ.