ಸಿಇಟಿ 2024 Update ಮಾಹಿತಿ ಇಲ್ಲಿದೆ

0
WhatsApp Group Join Now
Telegram Group Join Now

ಸಿಇಟಿ-2024ಕ್ಕೆ ಆನ್‌ಲೈನ್ ಅರ್ಜಿಯಲ್ಲಿ ನೀಡಿರುವ ಆರ್‌ಡಿ ಸಂಖ್ಯೆಗಳನ್ನು ಹಾಗು ಇತರೆ ಕ್ಷೇಮ್ಸ್‌ಗಳನ್ನು
ತಿದ್ದುಪಡಿ ಮಾಡಿಕೊಳ್ಳಲು
ಅಂತಿಮ ಅವಕಾಶ
(ದಿನಾಂಕ 09-05-2024 ರ ಬೆ. 11.00 ರಿಂದ ದಿನಾಂಕ 15-05-2024 ರ ರಾತ್ರಿ 11.59 ರ ವರೆಗೆ)

ಸಿಇಟಿ-2024ರ ಆನ್‌ಲೈನ್‌ ಅರ್ಜಿಯಲ್ಲಿ ಆರ್‌ಡಿ ಸಂಖ್ಯೆಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅನೇಕ
ಅಭ್ಯರ್ಥಿಗಳು ಮನವಿ ಸಲ್ಲಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳ ಮನವಿಯನ್ನು ಗಮನಿಸಿ ಆರ್‌ಡಿ
ಸಂಖ್ಯೆಗಳನ್ನು ಹಾಗು ಇತರೆ ಕ್ಷೇಮ್ಸ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ದಿನಾಂಕ 09-05-2024 ರ ಬೆ.
11.00 ರಿಂದ ದಿನಾಂಕ 15-05-2024 ರ ರಾತ್ರಿ 11.59 ರ ವರೆಗೆ ಅಂತಿಮ ಅವಕಾಶ ನೀಡಲಾಗುತ್ತಿದೆ.
ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್

http://kea.kar.nic.in ಗೆ ಭೇಟಿ ನೀಡಲು
ಕೋರಿದೆ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now