ಖಾಲಿ ಹುದ್ದೆಗಳ ವಿವರ ;
ಹುದ್ದೆಯ ಹೆಸರು | ಖಾಲಿ ಇರುವ ಹುದ್ದೆಗಳು |
ತೆರಿಗೆ ಸಸಹಾಯಕ | 08 |
ಸ್ಟೆನೋಗ್ರಾಫರ್ ಗ್ರೇಡ್-II | 01 |
ಕಾನ್ಸ್ಟೇಬಲ್ | 07 |
ಅರ್ಹತಾ ಮಾನದಂಡಗಳ ಬಗ್ಗೆ ತಿಳಿಯೋಣ
ವಯೋಮಿತಿ : ಎಲ್ಲಾ ಹುದ್ದೆಗಳಿಗೂ ಅಭ್ಯರ್ಥಿಗಳು 18 ರಿಂದ 27 ವರ್ಷಗಳ ವಯಸ್ಸಿನವರಾಗಿರಬೇಕು.
ಶೈಕ್ಷಣಿಕ ಅರ್ಹತೆ :
ಹುದ್ದೆಯ ಹೆಸರು | ವಿದ್ಯಾರ್ಹತೆ |
ತೆರಿಗೆ ಸಸಹಾಯಕ | ಪದವಿ ಮತ್ತು ಉತ್ತಮ ಟೈಪಿಂಗ್ ವೇಗ |
ಸ್ಟೆನೋಗ್ರಾಫರ್ ಗ್ರೇಡ್-II | 12ನೇ ತರಗತಿ ಪಾಸು ಮತ್ತು ಸ್ಟೆನೋಗ್ರಾಫಿ ತರಬೇತಿ. |
ಕಾನ್ಸ್ಟೇಬಲ್ | ಪದವಿ |
ಅರ್ಜಿ ಸಲ್ಲಿಕೆ ಪ್ರಕ್ರಿಯೆ :
ಅರ್ಜಿಯ ಪ್ರಕ್ರಿಯೆ ಸಂಪೂರ್ಣವಾಗಿ ಆಫ್ಲೈನ್ ಆಗಿದೆ:
- ಅಧಿಕೃತ ವೆಬ್ಸೈಟ್ನಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ
- ಅರ್ಜಿ ಅನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು (ಶೈಕ್ಷಣಿಕ ಪ್ರಮಾಣಪತ್ರಗಳು, ಕ್ರೀಡಾ ಸಾಧನೆಗಳು, ಗುರುತಿನ ಪ್ರೂಫ್, ಇತ್ಯಾದಿ) ಸೇರಿಸಿ.
- ಭರ್ತಿಯಾದ ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ:
- ಕ್ರೀಡಾ ಅಧಿಕಾರಿ, ಕೇಂದ್ರ ತೆರಿಗೆಗಳ ಆಯುಕ್ತರ ಕಚೇರಿ, ಬೆಂಗಳೂರು ಉತ್ತರ ಕಮಿಷನರೇಟ್, ನಂ. 59, ನೆಲ ಮಹಡಿ, ಎಚ್ಎಂಟಿ ಭವನ, ಗಂಗಾನಗರ, ಬೆಂಗಳೂರು- 560032.