PM ಕಿಸಾನ್ OTP ಆಧಾರಿತ EKYC ಮಾಡುವ ಹಂತಗಳು.

0
WhatsApp Group Join Now
Telegram Group Join Now

ಪಿ.ಎಂ. ಕಿಸಾನ್ OTP ಆಧಾರಿತ EKYC ಮಾಡುವ ಹಂತಗಳು ಇಲ್ಲಿ ಸ್ಟೆಪ್ ಬೈ ಸ್ಟೆಪ್ ಮಾಹಿತಿ ನೆಡಲಾಗಿದೆ.

Step 1

pmkisan.gov.in ವೆಬ್ಸೈಟ್ ಗೆ ಭೇಟಿ ನೀಡಿ.

Step 2

Formers corner ಎಂಬಲ್ಲಿ ಇರುವ e-kyc ಎಂಬ option ಮೇಲೆ click ಮಾಡಿ.

Step 3

ಆಧಾರ್ ಸಂಖ್ಯೆ ನಮೂದಿಸಿ search ಎಂದು ಕೊಡಿ. ನಂತರ ಮೊಬೈಲ್ ನಂಬರ್ ನಮೂದಿಸಲು option ಬರುತ್ತದೆ. ಮೊಬೈಲ್ ಸಂಖ್ಯೆ ನಮೂದಿಸಿ. Get mobile OTP ಎಂಬಲ್ಲಿ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ. OTPಯನ್ನು ನಮೂದಿಸಿ.

Step 4

get adhar OTP ಎಂಬ option ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ಗೆ ಲಿಂಕ್ ಆದ ಮೊಬೈಲ್ ನಂಬರ್ ನಮೂದಿಸಲು ಕೇಳುತ್ತದೆ. ಆಧಾರ್ ಗೆ ಲಿಂಕ್ ಆದ ಮೊಬೈಲ್ ನಂಬರ್ ನಮೂದಿಸಿದಾಗ ಆ ಮೊಬೈಲ್ ನಂಬರ್ ಗೆ OTP ಬರುತ್ತದೆ. OTP ಯನ್ನು ನಮೂದಿಸಿ Submit ಕೊಡಿ. ekyc has been successfully ಎಂದು ಬಂದರೆ ekyc ಆಗಿದೆ ಎಂದರ್ಥ.

ಇದನ್ನೂ ಓದಿ:

Leave a Reply

Your email address will not be published. Required fields are marked *

WhatsApp Group Join Now
Telegram Group Join Now

You may have missed