ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ 2025: 100 ಜಿಲ್ಲೆಗಳ ರೈತರಿಗೆ ಸಮಗ್ರ ಬೆಂಬಲ ಯೋಜನೆ ಆರಂಭ

ಧನ್-ಧಾನ್ಯ ಕೃಷಿ ಯೋಜನೆ 2025: 100 ಜಿಲ್ಲೆಗಳ ರೈತರಿಗೆ ನವಶಕ್ತಿ ಧನ್-ಧಾನ್ಯ ಕೃಷಿ ಯೋಜನೆ 2025: 100 ಜಿಲ್ಲೆಗಳ ರೈತರಿಗೆ ನವಶಕ್ತಿ ಕೃಷಿಯ ಬಲವರ್ಧನೆಗೆ ಕೇಂದ್ರದ ಮಹತ್ವದ ಹೆಜ್ಜೆ! 2025ರಲ್ಲಿ ಕೇಂದ್ರ ಸರ್ಕಾರವು ಹೊಸ ನವೀನ ಯೋಜನೆಯನ್ನು ಘೋಷಿಸಿದೆ – ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ. ಈ ಯೋಜನೆಯ ಉದ್ದೇಶ 100 ಆಯ್ದ ಜಿಲ್ಲೆಗಳ ರೈತರಿಗೆ ಸಮಗ್ರ ಕೃಷಿ ಬೆಂಬಲವನ್ನು ನೀಡುವದು. ಇದು ಸಸ್ಯ, ಮಣ್ಣು, ನೀರು ಮತ್ತು ಮಾರುಕಟ್ಟೆ ಸಂಪರ್ಕದಲ್ಲಿ ಸಮರ್ಥತೆಯನ್ನು ಸಾಧಿಸಲು ನೆರವಾಗಲಿದೆ. ಯೋಜನೆಯ … Read more