ನಿಮ್ಮ ಆಧಾರ್ ಅನ್ನು ದುರುಪಯೋಗ ಮಾಡಲಾಗುತ್ತಿದ್ದೆಯೇ? ಇಲ್ಲಿದೆ ಪತ್ತೆಹಚ್ಚುವ ಸುಲಭ ವಿಧಾನ!
ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಎಲ್ಲಾದರೂ ಬಳಸಲಾಗುತ್ತಿರುವ ಬಹುಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಖಾತೆ ತೆರೆಯುವುದು, ಸರ್ಕಾರಿ ಸೌಲಭ್ಯ ಪಡೆಯುವುದು, ಶಾಲಾ-ಕಾಲೇಜು ಪ್ರವೇಶ, ಎಸೆಸ್ಸೆಸ್ಎಲ್ಸಿ, ಪಾನ್ ಲಿಂಕ್ ಮುಂತಾದ ಎಲ್ಲ ಚಟುವಟಿಕೆಗಳಲ್ಲಿ ಆಧಾರ್ ಅನ್ನು ಕೇಳಲಾಗುತ್ತದೆ. ಆದರೆ ಈ ಜಾಗತಿಕ ಬಳಕೆ ಹಿಂದೆ ಕೆಲ ಅಪಾಯಗಳೂ ಅಡಗಿವೆ — ಅಂದರೆ ದುರುಪಯೋಗ. ಹೌದು, ನಿಮ್ಮ ಆಧಾರ್ ಸಂಖ್ಯೆಯನ್ನು ಬೇರೆ ಯಾರಾದರೂ ನಿಮ್ಮ ಅನುಮತಿಯಿಲ್ಲದೇ ಬಳಸುತ್ತಿರುವ ಸಾಧ್ಯತೆ ಇದೆ. ಇದು ನಿಮ್ಮ ಖಾಸಗಿತನಕ್ಕೂ ಆರ್ಥಿಕ ಭದ್ರತೆಗೆಲ್ಲಾ ತೀವ್ರ … Read more