🌾 ಕರ್ನಾಟಕ ರೈತ ಸುರಕ್ಷಾ: PMFBY 2025 ಮುಂಗಾರು ಬೆಳೆವಿಮೆ ಅರ್ಜಿ ಆರಂಭ
📅 ಕೊನೆ ದಿನಾಂಕ: ಜುಲೈ 31, 2025 ಶಿವಮೊಗ್ಗದ ರೈತ ಶರಣಪ್ಪ ತಮ್ಮ 3 ಎಕರೆ ಹತ್ತಿ ಬೆಳೆ ಕಳೆದ ವರ್ಷ ಮಳೆಗೆ ಸಂಪೂರ್ಣ ಹಾನಿಯಾದಾಗ, ಅವರು ಆರ್ಥಿಕವಾಗಿ ಕುಸಿದುಹೋಗಬೇಕಿತ್ತು. ಆದರೆ ಅದೇ ಸಮಯದಲ್ಲಿ, ಅವರು ಹಿಂದಿನ ಮೌಡ್ಯವಿಲ್ಲದ ಒಂದು ನಿರ್ಧಾರ ತೆಗೆದುಕೊಂಡಿದ್ದರು –→ ವಿಮೆ ಸಲ್ಲಿಸಿ ಬೆಳೆ ನಾಶಕ್ಕೂ ಮೊದಲು ಭದ್ರತೆ ಖಾತರಿಗೊಳಿಸಿದ್ದರು. ₹72,000 ಪರಿಹಾರ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಯಿತು.“ಅವತ್ತಿನ ವೀಮೆ ನನ್ನ ಜೀವನ ಉಳಿಸಿತು. ಈ ಬಾರಿ ಮತ್ತೆ ಮೊದಲ … Read more